School news

ಎಚ್. ಎಂ. ಎಂ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಪೋಷಕರ ಸಭೆ

ಎಚ್. ಎಂ. ಎಂ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಪೋಷಕರ ಸಭೆ

ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು. ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ ಶೈಕ್ಷಣಿಕ ವರ್ಷದಸಂಪೂರ್ಣ ಮಾಹಿತಿಯನ್ನು ಪೋಷಕರಿಗೆ ನೀಡಿದರು. ವಿಲ್ಮಾ ಡಿಸಿಲ್ವಾ ರವರು ಪೂರ್ವ ಪ್ರಾಥಮಿಕ ಶಿಕ್ಷಕರ ತಂಡವನ್ನು ಸಭೆಗೆ ಪರಿಚಯಿಸಿದರು. ಪ್ರಾಂಶುಪಾಲರು ಹಾಗೂ ಸಭೆಯ ಅಧ್ಯಕ್ಷರು ಆದ ಚಿಂತನಾ ರಾಜೇಶ್ ರವರು ತಮ್ಮ ಮಕ್ಕಳನ್ನು ಸುಸಂಸ್ಕೃತ ಸಜ್ಜನ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರಷ್ಟೇ ಪೋಷಕರಿಗೂ ಇದೆ ಎಂಬುದಾಗಿ ತಿಳಿಸಿದರು. ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಶುಭ ಕೆ ಎನ್, ಕವಿತಾ ಭಟ್ ಹಾಗೂ ಶಿಕ್ಷಕಿಯರಾದ  ವಿದ್ಯಾ, ವಿಂದ್ಯಾ, ಸುಮಂಗಲ, ರಜನಿ, ಶಿಕ್ಷಕ ಪ್ರಕಾಶ್ ಉಪಸ್ಥಿತರಿದ್ದು, ಶ್ರೀಮತಿ ದಿವ್ಯ ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.