Yellow Day - June 18, 2022

ಎಚ್. ಎಮ್.ಎಮ್ ಪೂರ್ವ ಪ್ರಾಥಮಿಕ ಶಾಲೆ : ಚಿಣ್ಣರ ಹಳದಿ ದಿನಾಚರಣೆಯ ಸಂಭ್ರಮ

ಕುಂದಾಪುರ : (ಶನಿವಾರ ೧೮.೦೬.೨೦೨೨)

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಂ ಎಂ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದಲ್ಲಿ Yellow Day ಆಚರಿಸುವ ಮೂಲಕ ಮಕ್ಕಳಲ್ಲಿ ಹಳದಿ ಬಣ್ಣವನ್ನು ಗುರುತಿಸುವ ವಿವಿಧ ಚಟುವಟಿಕೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾಗಿರುವ ಚಿಂತನ ರಾಜೇಶ್, ಮುಖ್ಯ ಶಿಕ್ಷಕಿ ಲತಾ ಜಿ ಭಟ್, ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ, ಸೇರಿದಂತೆ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.


45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved