Green Day - June 15, 2022

ಎಚ್. ಎಮ್.ಎಮ್ ಪೂರ್ವ ಪ್ರಾಥಮಿಕ ಶಾಲೆ : ಗ್ರೀನ್ ಡೇ

ಕುoದಾಪುರ : (ಬುಧವಾರ ೧೫.೦೬.೨೦೨೨)

ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಂ ಎಂ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ  ವಿಭಾಗದಲ್ಲಿ ಗ್ರೀನ್ ಡೇ ಆಚರಿಸುವ ಮೂಲಕ, ಮಕ್ಕಳಲ್ಲಿ ಹಸಿರು ಬಣ್ಣವನ್ನು ಗುರುತಿಸುವ ವಿವಿಧ ಚಟುವಟಿಕೆಯನ್ನು ಮಾಡಲಾಯಿತು ಈ ಕರ‍್ಯಕ್ರಮದಲ್ಲಿ, ಪ್ರಾಂಶುಪಾಲರಾಗಿರುವ ಚಿಂತನ ರಾಜೇಶ್, ಮುಖ್ಯಶಿಕ್ಷಕಿ ಲತಾಜಿ ಭಟ್, ಸಂಯೋಜಕ ಶಿಕ್ಷಕಿ ಆರತಿ ಶೆಟ್ಟಿ, ಸೇರಿದಂತೆ ಪೂರ್ವ ಪ್ರಾಥಮಿಕ ವಿಭಾಗದ ಎಲ್ಲ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.


45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved